Surprise Me!

ಈ ಬಾರಿಯ ಐಪಿಎಲ್ ನಡೆಯುವ ಸ್ಟೇಡಿಯಂಗಳು ಯಾವುವು | Oneindia Kannada

2021-03-01 25,054 Dailymotion

ಇಂಡಿಯನ್ ಪ್ರೀಮಿಯರ್ ಲೀಗ್ 2021ರ ಬಿಗ್ ಅಪ್ಡೇಟ್​ ಒಂದು ಹೊರಬಿದ್ದಿದೆ. ಈ ಬಾರಿ ಐಪಿಎಲ್ ಪಂದ್ಯಗಳನ್ನು 6 ನಗರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಟೂರ್ನಿಯನ್ನು ಮುಂಬೈ ಹಾಗೂ ಪುಣೆಯ 5 ಸ್ಟೇಡಿಯಂಗಳಲ್ಲಿ ನಡೆಸಲು ಬಿಸಿಸಿಐ ಪ್ಲ್ಯಾನ್ ಮಾಡಿಕೊಂಡಿತ್ತು.

Ipl management has decided to organize IPL matches in 6 different cities this season. Here is the complete update